ಜಾಹ್ನವಿ ಕಪೂರ್​ ಟ್ವೀಟ್​ ಮಾಡಿದ್ರೂ ಅಂತಾ​ ರಿಪ್ಲೈ ಮಾಡಿದ್ರೆ ಅಶ್ವಿನ್​ಗೆ ಕಾದಿತ್ತು ಭಾರಿ ನಿರಾಸೆ!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಕಲಿ ಖಾತೆಗಳಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವೊಮ್ಮೆ ಅಸಲಿ ಮತ್ತು ನಕಲಿ ಖಾತೆಗಳಿಗೆ ವ್ಯತ್ಯಾಸ ತಿಳಿಯದೇ ಯಾಮಾರಿಬಿಡುತ್ತೇವೆ. ಟೀಮ್​ ಇಂಡಿಯಾ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್​ ಕೂಡ ಇದೀಗ ಇದೇ ಪರಿಸ್ಥಿತಿ ಎದುರಿಸಿದ್ದಾರೆ. ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ಎಕ್ಸ್​ ಖಾತೆಗೆ ರಿಪ್ಲೈ ಮಾಡಿದ ಬಳಿಕ ಅದು ನಕಲಿ ಖಾತೆ ಎಂದು ಗೊತ್ತಾದ ನಂತರ ಅಶ್ವಿನ್​ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಎಕ್ಸ್​ ಬಳಕೆದಾರರೊಬ್ಬರು ಅಶ್ವಿನ್​ ಅವರ ಮಿಸ್ಟೇಕ್​ ಅನ್ನು ಪತ್ತೆಹಚ್ಚಿ, ನೀವು … Continue reading ಜಾಹ್ನವಿ ಕಪೂರ್​ ಟ್ವೀಟ್​ ಮಾಡಿದ್ರೂ ಅಂತಾ​ ರಿಪ್ಲೈ ಮಾಡಿದ್ರೆ ಅಶ್ವಿನ್​ಗೆ ಕಾದಿತ್ತು ಭಾರಿ ನಿರಾಸೆ!