VIDEO: ಆಶಸ್ ಪಂದ್ಯದ ನಡುವೆ ಸ್ಪಿನ್ನರ್ ಆದ ಇಂಗ್ಲೆಂಡ್ ವೇಗಿ ರಾಬಿನ್‌ಸನ್!

ಅಡಿಲೇಡ್: ಕ್ರಿಕೆಟ್‌ನಲ್ಲಿ ವೇಗದ ಬೌಲರ್ ವೇಗದ ಎಸೆತಗಳನ್ನು ಎಸೆಯುವುದರಲ್ಲಿ ತಜ್ಞರಾಗಿದ್ದರೆ, ಸ್ಪಿನ್ನರ್‌ಗಳು ಚೆಂಡನ್ನು ತಿರುಗಿಸುವುದರಲ್ಲಿ ಪರಿಣತರು. ವೇಗದ ಬೌಲರ್‌ಗಳಿಗೆ ಸ್ಪಿನ್ ಬೌಲಿಂಗ್ ಬಗ್ಗೆ ಹೆಚ್ಚಿನ ಜ್ಞಾನವೂ ಇರುವುದಿಲ್ಲ. ಆದರೆ, ಇಂಗ್ಲೆಂಡ್ ವೇಗದ ಬೌಲರ್ ಒಲಿ ರಾಬಿನ್‌ಸನ್ ಅಡಿಲೇಡ್ ಟೆಸ್ಟ್ ಪಂದ್ಯದ 4ನೇ ದಿನ ಆಫ್​ ಸ್ಪಿನ್ನರ್ ಆಗಿ ಬದಲಾಗಿದ್ದರು! ತಂಡದ ಓವರ್‌ಗತಿ ಸುಧಾರಣೆಗಾಗಿ ಅವರು ಈ ರೀತಿ ಮಾಡಬೇಕಾಗಿ ಬಂದಿತ್ತು. ಕಳೆದ ಪಂದ್ಯದಲ್ಲಿನ ನಿಧಾನಗತಿ ಓವರ್‌ಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 8 ಅಂಕ ಕಡಿತಗೊಂಡಿದ್ದ ಕಾರಣ ಇಂಗ್ಲೆಂಡ್ … Continue reading VIDEO: ಆಶಸ್ ಪಂದ್ಯದ ನಡುವೆ ಸ್ಪಿನ್ನರ್ ಆದ ಇಂಗ್ಲೆಂಡ್ ವೇಗಿ ರಾಬಿನ್‌ಸನ್!