ಕಳ್ಳನೇ ಸೆಕ್ಯುರಿಟಿ ಸಂಸ್ಥೆಯ ಕನ್ಸಲ್ಟೆಂಟ್​!; ಕಳ್ಳತನದಲ್ಲಿ 12 ವರ್ಷಗಳ ಅನುಭವ, ಈಗ ಕೊಡುತ್ತಿದ್ದಾನೆ ಮನೆಗಳವು ತಡೆಯುವಂಥ ಐಡಿಯಾ!

ಲಂಡನ್​: ಕ್ಲಾಸ್​ರೂಮ್​ನಲ್ಲಿ ಜಾಸ್ತಿ ಗಲಾಟೆ ಮಾಡುವ ವಿದ್ಯಾರ್ಥಿಯನ್ನು ಕ್ಲಾಸ್​ ಲೀಡರ್​ ಮಾಡುವುದನ್ನು ಬಹಳಷ್ಟು ಮಂದಿ ನೋಡಿರುತ್ತಾರೆ, ಕೇಳಿರುತ್ತಾರೆ. ಅದೇರೀತಿ ಒಂದು ಸೆಕ್ಯುರಿಟಿ ಸಂಸ್ಥೆಯ ಕನ್ಸಲ್ಟೆಂಟ್​ ಆಗಿ ದೊಡ್ಡ ಕಳ್ಳನನ್ನೇ ನೇಮಿಸಿದರೆ ಹೇಗಿರಬಹುದು ಎಂಬ ಕುತೂಹಲ ಯಾರಿಗಾದರೂ ಇದ್ದಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಏಕೆಂದರೆ ಇಲ್ಲೊಂದು ಸ್ಮಾರ್ಟ್​ ಹೋಮ್​ ಸೆಕ್ಯುರಿಟಿ ಸಂಸ್ಥೆಗೆ ಮನೆಗಳ್ಳನೊಬ್ಬನನ್ನೇ ಕನ್ಸಲ್ಟೆಂಟ್​ ಆಗಿ ನೇಮಿಸಲಾಗಿದೆ. ವಿಶೇಷವೆಂದರೆ, ಈತ 12 ವರ್ಷಗಳ ಕಾಲ ಕಳ್ಳತನದಲ್ಲಿ ತೊಡಗಿದ್ದು, ಈಗ ಅದನ್ನೆಲ್ಲ ತೊರೆದು ಉತ್ತಮ ರೀತಿಯ ಜೀವನ ನಡೆಸಲು ನಿರ್ಧರಿಸಿ … Continue reading ಕಳ್ಳನೇ ಸೆಕ್ಯುರಿಟಿ ಸಂಸ್ಥೆಯ ಕನ್ಸಲ್ಟೆಂಟ್​!; ಕಳ್ಳತನದಲ್ಲಿ 12 ವರ್ಷಗಳ ಅನುಭವ, ಈಗ ಕೊಡುತ್ತಿದ್ದಾನೆ ಮನೆಗಳವು ತಡೆಯುವಂಥ ಐಡಿಯಾ!