ಬೆಳಗ್ಗೆ ಸಿಇಒ, ರಾತ್ರಿ ಓಲಾ ಕ್ಯಾಬ್ ಡ್ರೈವರ್ ; ಈ ವ್ಯಕ್ತಿ ಹಿಂದೆ ಇದೆ ರೋಚಕ ಕಥೆ..

ಬೆಂಗಳೂರು: ಕಾಫಿಡೇ ಸಂಸ್ಥಾಪಕರಾಗಿದ್ದ ಸಿದ್ಧಾರ್ಥ್ ಹೆಗ್ಡೆ ಅವರು ತಮ್ಮದೇ ಕಾಫಿಡೇ ಶಾಪ್​ವೊಂದಕ್ಕೆ ಹೋಗಿ ಕಾಫಿ ರುಚಿ ನೋಡಿ ಬರುತ್ತಿದ್ದರಂತೆ. ಅಮೆರಿಕ ಮೂಲದ ಉಬರ್‌ ಕಂಪನಿ ಉಬರ್‌ ಸಿಇಒ ದಾರಾ ಖೋಸ್ರೋಶಾಹಿ ಸಹ ಕೆಲ ತಿಂಗಳು ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ಮಾಡಿದ್ದರು. ಅಂಥವರ ಸಾಲಿಗೆ ಹೇಮಂತ್ ಬಕ್ಷಿ  ಕೂಡಾ ಸೆರ್ಪಡೆಯಾಗುತ್ತಾರೆ. ಕಂಪನಿಯೊಂದರ ಸಿಇಒ ಆಗಿರುವ ಹೇಮಂತ್ ಬಕ್ಷಿ ರಾತ್ರಿಯಲ್ಲಿ ಅವರದ್ದೇ ಕಂಪನಿಯಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಉನ್ನತ ಹುದ್ದೆಯಲ್ಲಿರುವ ಅವರು ಡ್ರೈವರ್ ಆಗಿ ಯಾಕೆ … Continue reading ಬೆಳಗ್ಗೆ ಸಿಇಒ, ರಾತ್ರಿ ಓಲಾ ಕ್ಯಾಬ್ ಡ್ರೈವರ್ ; ಈ ವ್ಯಕ್ತಿ ಹಿಂದೆ ಇದೆ ರೋಚಕ ಕಥೆ..