VIDEO ] ಹಾವಿನ ರಕ್ಷಣೆಗೂ ಹರಸಾಹಸಪಡಬೇಕು ನೋಡಿ…!

ಅರಣ್ಯ ರಕ್ಷಕರು ಕೇವಲ ಹುಲಿ, ಸಿಂಹ, ಆನೆಗಳ ದಾಳಿ ಬಗ್ಗೆ ಎಚ್ಚರವಹಿಸುವುದು ಮಾತ್ರವಲ್ಲ, ಎಲ್ಲೆಂದರಲ್ಲಿ ಕಾಣುವ ಅಪಾಯಕಾರಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲೂ ಹರಸಾಹಸ ಪಡಬೇಕು. ಹಾವುಗಳೊಂದಿಗೆ ಸೆಣಸಾಡಿ ಸಂರಕ್ಷಿಸುವುದು ಅಷ್ಟು ಸುಲಭದ ಕೆಲಸವಲ್ಲ. ಸ್ವಲ್ಪ ಅಲಕ್ಷ್ಯವಹಿಸಿದರೂ ಅವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇಷ್ಟೆಲ್ಲ ಅಪಾಯಗಳಿದ್ದರೂ ಹಲವು ಅರಣ್ಯಗಳಲ್ಲಿ ಸಿಬ್ಬಂದಿ ಸುರಕ್ಷತಾ ಪರಿಕರಗಳ ಕೊರತೆಯ ನಡುವೆಯೂ ವನ್ಯಜೀವಿಗಳನ್ನು ಉಪಾಯದಿಂದ ರಕ್ಷಿಸಬೇಕಾದ ಅನಿವಾರ್ಯತೆ ಇರುತ್ತದೆ. ಇಲ್ಲಿಯೂ ಅಂಥದ್ದೊಂದು ದೃಶ್ಯಾವಳಿ ಇದೆ ನೋಡಿ… A clinical and fuss-free … Continue reading VIDEO ] ಹಾವಿನ ರಕ್ಷಣೆಗೂ ಹರಸಾಹಸಪಡಬೇಕು ನೋಡಿ…!