ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

ತಿರುವನಂತಪುರಂ: ಡಿಪ್ಲೊಮ್ಯಾಟಿಕ್ ಬ್ಯಾಗೇಜ್‌ನಲ್ಲಿ ಯುಎಇಯಿಂದ ಕೇರಳಕ್ಕೆ 30 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಳೆನ್ನಲಾದ, ಈಗ ತಲೆಮರೆಸಿಕೊಂಡಿರುವ ಕೇರಳ ಐಟಿ ಇಲಾಖೆಯ ಕಾರ್ಯಾಚರಣೆ ಅಧಿಕಾರಿ ಸ್ವಪ್ನಾ ಸುರೇಶ್ ಕುರಿತು ರೋಚಕ ಸಂಗತಿಗಳು ಒಂದೊಂದಾಗಿ ಹೊರಬರುತ್ತಿವೆ. ಸ್ವಪ್ನಾ ಮತ್ತು ಆಕೆಯ ಗ್ಯಾಂಗ್‌ನವರು ‘ಹೇಗೂ ಮಾಡ್ತೀವಿ, ಸಣ್ಣಪುಟ್ಟ ಸ್ಮಗ್ಲಿಂಗ್ ಯಾಕೆ ಮಾಡಬೇಕು’ ಅಂತ ಯೋಚಿಸಿದ್ದರೋ ಏನೋ! ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಇವರ ಗೋಲ್ಡ್ ಸ್ಮಗ್ಲಿಂಗ್ ಹಲವಾರು ಕಿಲೋಗಳ ಲೆಕ್ಕದಲ್ಲೇ … Continue reading ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!