19 ವರ್ಷದ ನಂತರ ಮರಳಿ ಬಂದ ಪತ್ನಿ ಜತೆ ಮತ್ತೆ ಮದುವೆಯಾದ ಪತಿ; ಅಸಲಿ ಕಥೆ ಇಂತಿದೆ…

ಒಡಿಶಾ : ಪತಿಯೊಬ್ಬ 19 ವರ್ಷಗಳ ನಂತರ ಮತ್ತೆ ತನ್ನ ಹೆಂಡತಿಯನ್ನು ಮದುವೆಯಾಗಿದ್ದಾನೆ. ಅವನು ಅದೇ ಹೆಂಡತಿಯನ್ನು ಏಕೆ ಮರುಮದುವೆಯಾದನು? ಎನ್ನುವ ಪ್ರಶ್ನೆ ಎಲ್ಲರಿಗೂ ಬರುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ… ಒಡಿಶಾದ ಕಟಕ್ ಜಿಲ್ಲೆಯ ಭಬ್‌ಚಂದ್‌ಪುರ ಗ್ರಾಮದಲ್ಲಿ ಬಸಂತ್ ಪರಿದಾ ಎನ್ನುವ ವ್ಯಕ್ತಿ ಊರ್ಮಿಳಾ ಪರಿದಾಪತಿ ಮತ್ತು ಪತ್ನಿ ಅವರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಅವರ ಜೀವನ ಸುಖಮಯವಾಗಿ ಯಾವುದೇ ತೊಂದರೆಗಳಿಲ್ಲದೆ ಆರಾಮವಾಗಿ ಸಾಗುತ್ತಿತ್ತು. ಆದರೆ ಇವರ ಜೀವನದಲ್ಲಿ ನಡೆದ ಒಂದು … Continue reading 19 ವರ್ಷದ ನಂತರ ಮರಳಿ ಬಂದ ಪತ್ನಿ ಜತೆ ಮತ್ತೆ ಮದುವೆಯಾದ ಪತಿ; ಅಸಲಿ ಕಥೆ ಇಂತಿದೆ…