ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ 1000 ರೂ. ದಂಡ! ರೊಚ್ಚಿಗೆದ್ದ ಸ್ಕೂಟರ್​ ಸವಾರ ಹೇಳಿದ್ದಿಷ್ಟು….

ಭುವನೇಶ್ವರ್​: ಹೆಲ್ಮೆಟ್​ ಧರಿಸಿಲ್ಲ ಅಂತಾ ನಾಲ್ಕು ಚಕ್ರದ ಚಾಲಕರಿಗೆ ದಂಡ ವಿಧಿಸಿರುವ ವಿಚಿತ್ರ ಸಂಗತಿಯನ್ನು ನಾವು ಇದುವರೆಗೂ ನೋಡಿದ್ದೆವು. ಆದರೀಗ ವರದಿಯಾಗಿರುವ ಘಟನೆಯೊಂದರಲ್ಲಿ ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ ದ್ವಿಚಕ್ರ ವಾಹನ ಚಾಲಕನಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕೇಳಲು ಚಿತ್ರವಿಚಿತ್ರ ಎನಿಸಿದರೂ ಇದು ಸತ್ಯ ಸಂಗತಿಯಾಗಿದೆ. ಪೊಲೀಸರ ಈ ಕ್ರಮವು ರಾಜ್‌ಗಂಗ್‌ಪುರ ಮೂಲದ ದ್ವಿಚಕ್ರ ವಾಹನ ಮಾಲೀಕ ಅಭಿಶೇಕ್​ ಕರ್​ ಅವರನ್ನು ಗೊಂದಲಕ್ಕೆ ದೂಡಿದೆ. ಮೂಲಗಳ ಪ್ರಕಾರ ಸ್ಕೂಟರ್​ ಮಾಲೀಕನಿಗೆ 1000 ರೂ. ದಂಡ ವಿಧಿಸಲಾಗಿದೆ. … Continue reading ಸೀಟ್​ ಬೆಲ್ಟ್​ ಧರಿಸಿಲ್ಲ ಅಂತಾ 1000 ರೂ. ದಂಡ! ರೊಚ್ಚಿಗೆದ್ದ ಸ್ಕೂಟರ್​ ಸವಾರ ಹೇಳಿದ್ದಿಷ್ಟು….