ಮಕ್ಕಳಿಗೆ ಬೀದಿ ನಾಯಿಗಳ ಜೊತೆಗೆ ಮದುವೆ; ಕಾರಣವೇನು ಗೊತ್ತಾ?

ಒಡಿಶಾ: ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂಬ ಸ್ಥಳೀಯ ಮೂಢನಂಬಿಕೆಗೆ ಅನುಗುಣವಾಗಿ ಒಡಿಶಾದ ಬಾಲಸೋರ್ ಇಬ್ಬರು ಮಕ್ಕಳಿಗೆ ಬೀದಿ ನಾಯಿಗಳ ಜೊತೆಗೆ ಮದುವೆ ಮಾಡಲಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಂಧ್‌ಸಾಹಿ ಗ್ರಾಮದ ಸಿಂಗ್​​ ಬುಡಕಟ್ಟು ಜನಾಂಗವು ಪೂರ್ವಜರ ಕಾಲದಿಂದಲೂ ಶ್ವಾನದೊಂದಿಗೆ ವಿವಾಹ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ಇತ್ತೀಚೆಗಷ್ಟೇ 11 ವರ್ಷದ ತಪನ್ ಸಿಂಗ್ ಎಂಬ ಬಾಲಕನಿಗೆ ಹೆಣ್ಣು ಶ್ವಾನದೊಂದಿಗೆ ಹಾಗೂ 7 ವರ್ಷದ ಲಕ್ಷ್ಮಿ ಎಂಬ ಬಾಲಕಿಗೆ ಗಂಡು ಶ್ವಾನದೊಂದಿಗೆ ವಿವಾಹ ನಡೆದಿದೆ. ಇದನ್ನೂ ಓದಿ: ದೆಹಲಿ … Continue reading ಮಕ್ಕಳಿಗೆ ಬೀದಿ ನಾಯಿಗಳ ಜೊತೆಗೆ ಮದುವೆ; ಕಾರಣವೇನು ಗೊತ್ತಾ?