ನವಜಾತ ಹೆಣ್ಣು ಮಗುವಿಗೆ ವಿಷದ ಇಂಜೆಕ್ಷನ್​ ಚುಚ್ಚಿದ ತಂದೆ

ಭುವನೇಶ್ವರ: ನವಜಾತ ಹೆಣ್ಣು ಮಗುವಿಗೆ ತಂದೆಯೇ ವಿಷದ ಇಂಜೆಕ್ಷನ್​ ಚುಚ್ಚಿರುವ ಹೃದಯವಿದ್ರಾವಕ ಘಟನೆ ಒಡಿಸ್ಸಾದ ಭುವನೇಶ್ವರ ಹತ್ತಿರದ ಬಾಲಸೋರ್‌ ಎಂಬಲ್ಲಿ ನಡೆದಿದೆ. ಚಂದನ್ ಮಹಾನಾ ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇನ್ನು, 20 ದಿನಗಳ ಹೆಣ್ಣು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಇದನ್ನೂ ಓದಿ: ಶುಭಮನ್ ಗಿಲ್‌ನಿಂದ ಯಶಸ್ವಿ ಜೈಸ್ವಾಲ್‌ವರೆಗೆ: IPL 2023 ಸೀಸನ್​ನ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ… ಒಂದು ವರ್ಷದ ಹಿಂದೆ ಸಿಂಘಿರಿ ಗ್ರಾಮದ … Continue reading ನವಜಾತ ಹೆಣ್ಣು ಮಗುವಿಗೆ ವಿಷದ ಇಂಜೆಕ್ಷನ್​ ಚುಚ್ಚಿದ ತಂದೆ