ಸಂಭ್ರಮದಲ್ಲಿ ಮುಳುಗಿದ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡ

ಸೌಥಾಂಪ್ಟನ್: ಚೊಚ್ಚಲ ಐಸಿಸಿ ಟ್ರೋಫಿ ಜಯಿಸಿದ ನ್ಯೂಜಿಲೆಂಡ್ ತಂಡದ ಕೆಲ ಕ್ರಿಕೆಟಿಗರು ಭರ್ಜರಿ ಸಂಭ್ರಮದ ಬಳಿಕ ತವರಿಗೆ ವಾಪಸಾದರು. ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕೆಲ ಆಟಗಾರರು ರಾತ್ರಿ ಪೂರ್ತಿ ಸಂಭ್ರಮದಲ್ಲಿ ತೇಲಿದರು. ಕನಸಿನ ಟ್ರೋಫಿಯೊಂದಿಗೆ ಕೆಲ ಆಟಗಾರರು ತವರಿಗೆ ಮರಳಿದರೆ, ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಕೆಲ ಆಟಗಾರರು ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದಾರೆ ಜುಲೈ 21 ರಿಂದ ನಡೆಯಲಿರುವ ದ ಹಂಡ್ರೆಡ್ ಟೂರ್ನಿಯಲ್ಲಿ ಆಡುವ ಸಲುವಾಗಿ ವಿಲಿಯಮ್ಸನ್, … Continue reading ಸಂಭ್ರಮದಲ್ಲಿ ಮುಳುಗಿದ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡ