ಅಪಾಯಕಾರಿ ಕಾರಿನ ಸನ್​ರೂಫ್​! ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟ ಬಾಲಕ…

ಪಾಲ್ಘರ್​: ಕಾರಿನ ಸನ್‌ರೂಫ್‌ನಿಂದ ಹೊರ ಬಂದು ಪ್ರಯಾಣವನ್ನು ಆನಂದಿಸುತ್ತಿದ್ದ 8 ವರ್ಷದ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರ ಸುತ್ತಿಕೊಂಡು ಮೃತಪಟ್ಟಿದ್ದಾನೆ. ಆತ ತನ್ನ ಕುಟುಂಬದ ಜೊತೆಗೆ ಜನವರಿ 21ರಂದು ಪಾಲ್ಘರ್‌ನಲ್ಲಿರುವ ತಮ್ಮ ಮನೆಗೆ ರಜೆಯ ತೆರಳುತ್ತಿದ್ದರು. ಕಾರಿನಲ್ಲಿ ಬಾಲಕನ ತಂದೆ, ತಾಯಿ, ಸಹೋದರಿ ಮತ್ತು ಅಜ್ಜಿ ಇದ್ದರು. ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮ್ಯಾನರ್‌ನಿಂದ 10-15 ಕಿಮೀ ದೂರದಲ್ಲಿ ಬಾಲಕ ದಿಶಾನ್​ನ ಕುತ್ತಿಗೆಗೆ ಗಾಳಿಪಟದ ಟ್ವೈನ್​ ದಾರ ಸುತ್ತಿಕೊಂಡು ಗಾಯವಾಗಿದೆ. ತೀವ್ರ ರಕ್ತಸ್ರಾವದ ಸ್ಥಿತಿಯಲ್ಲಿದ್ದ ಬಾಲಕನನ್ನು ಆತನ ಪೋಷಕರು … Continue reading ಅಪಾಯಕಾರಿ ಕಾರಿನ ಸನ್​ರೂಫ್​! ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟ ಬಾಲಕ…