ತಾವೇ ಹಣ ಹಾಕಿ ಯಾಮಾರಿಸುವ ಕಿಲಾಡಿಗಳು! ಪಾರ್ಟ್​ ಟೈಮ್​ ಉದ್ಯೋಗ ಹೆಸರಿನಲ್ಲಿ ‘ಫುಲ್​ ಟೈಮ್​’ ಧೋಖಾ

ಬೆಂಗಳೂರು: ಉದ್ಯೋಗದ ಹೆಸರಿನಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಸೈಬರ್​ ಕ್ರೈಂ ಪೊಲೀಸ್​ ಠಾಣೆಗಳಲ್ಲಿ ಈ ಸಂಬಂಧ ಹಲವು ಪ್ರಕರಣಗಳು ದಾಖಲಾಗುತ್ತಿವೆ. ಉದ್ಯೋಗದ ಹುಡುಕಾಟದಲ್ಲಿರುವ ಯುವಕ-ಯುವತಿಯರನ್ನೇ ಟಾರ್ಗೆಟ್​ ಮಾಡಿ ವಂಚನೆ ಮಾಡಲಾಗುತ್ತಿದೆ. ಆನ್​ಲೈನ್​ ಪಾರ್ಟ್​ ಟೈಮ್​, ಫುಲ್​ ಟೈಂ ಜಾಬ್​ ಕೊಡಿಸುವುದಾಗಿ ಹೇಳಿ ಮೋಸ ಮಾಡಲಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್​ಸಿಆರ್​ಬಿ) ಮಾಹಿತಿ ಪ್ರಕಾರ, ಕಳೆದ 3 ವರ್ಷದಲ್ಲಿ ದೇಶಾದ್ಯಂತ 76,255 ವಂಚನೆ (420) ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಬಹುತೇಕ ಉದ್ಯೋಗದ ಆಮಿಷಕ್ಕೊಳಗಾಗಿ … Continue reading ತಾವೇ ಹಣ ಹಾಕಿ ಯಾಮಾರಿಸುವ ಕಿಲಾಡಿಗಳು! ಪಾರ್ಟ್​ ಟೈಮ್​ ಉದ್ಯೋಗ ಹೆಸರಿನಲ್ಲಿ ‘ಫುಲ್​ ಟೈಮ್​’ ಧೋಖಾ