ನುಹ್​ ಹಿಂಸಾಚಾರ; ಕಾಂಗ್ರೆಸ್​ ಶಾಸಕ ಮಾಮ್ಮನ್​ ಖಾನ್​ ನ್ಯಾಯಾಂಗ ವಶಕ್ಕೆ

ನುಹ್​: ಜುಲೈ 31ರಂದು ಹರಿಯಾಣದ ನುಹ್​ನಲ್ಲಿ ವಿಶ್ವ ಹಿಂದೂ ಪರಿಷತ್​ ರ್‍ಯಾಲಿ ವೇಳೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್​ ಶಾಸಕ ಮಾಮ್ಮನ್​ ಖಾನ್​ರನ್ನು ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಮಾಮ್ಮನ್​ ಖಾನ್​ ಅವರ ವಿರುದ್ಧ ಆಗಸ್ಟ್​ 1ರಂದು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ದೂರಿನನ್ವಯ ರಾಜಸ್ಥಾನದಲ್ಲಿ ತಲೆಮಾರಿಸಿಕೊಂಡಿದ್ದ ಕಾಂಗ್ರೆಸ್​ ಶಾಸಕನನ್ನು ಸಪ್ಟೆಂಬರ್​ 14ರಂದು ವಶಕ್ಕೆ ಪಡೆದಿತ್ತು. ಖಾನ್​ ಅವರನ್ನು … Continue reading ನುಹ್​ ಹಿಂಸಾಚಾರ; ಕಾಂಗ್ರೆಸ್​ ಶಾಸಕ ಮಾಮ್ಮನ್​ ಖಾನ್​ ನ್ಯಾಯಾಂಗ ವಶಕ್ಕೆ