ಕ್ರಿಯೇಟಿವ್ ಆಗುತ್ತಿರುವ ಪೊಲೀಸರು; ಬೆಂಗಳೂರು, ಹುಬ್ಬಳ್ಳಿ ಬಳಿಕ ಇದೀಗ ದೆಹಲಿ ಪೊಲೀಸರ ಸರದಿ

ಬೆಂಗಳೂರು: ಯಾವುದೇ ಎಫ್​ಐಆರ್​ ಕಾಪಿ, ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರತಿಗಳನ್ನು ನೋಡಿದವರಿಗೆ ಪೊಲೀಸರ ಬರಹ ಸಾಮಾನ್ಯವಾಗಿ ಸಪ್ಪೆಯಾಗಿ ಇರುತ್ತದೆ ಎಂಬುದು ಗೊತ್ತಿರುವಂಥ ವಿಚಾರವೇ. ಆದರೆ ಪೊಲೀಸರ ಬರವಣಿಗೆ ಸುಧಾರಿಸಿರುವುದಷ್ಟೇ ಅಲ್ಲ, ಅದರಲ್ಲೂ ಸೃಜನಶೀಲತೆ ಹೊರಹೊಮ್ಮುತ್ತಿರುವುದು ಕಂಡುಬರುತ್ತಿದೆ. ಪೊಲೀಸರು ಕ್ರಿಯೇಟಿವ್ ಆಗುತ್ತಿರುವುದನ್ನು ಪೊಲೀಸ್ ಇಲಾಖೆಯ ಸೋಷಿಯಲ್ ಮೀಡಿಯಾ ಖಾತೆಗಳು ಅನಾವರಣಗೊಳಿಸುತ್ತಿವೆ. ಈ ವಿಚಾರದಲ್ಲಿ ಬೆಂಗಳೂರು, ಹುಬ್ಬಳ್ಳಿ ಪೊಲೀಸರ ಬಳಿಕ ಇಂದು ದೆಹಲಿ ಪೊಲೀಸರು ಕ್ರಿಯೇಟಿವಿಟಿ ತೋರಿರುವುದು ಕಂಡುಬಂದಿದೆ. ಇಂಥದ್ದೊಂದು ಕ್ರಿಯೇಟಿವಿಟಿಯನ್ನು ಹೊರಹೊಮ್ಮಿಸಿರುವುದು ಇವತ್ತಿನ ಕ್ರಿಕೆಟ್ ಮ್ಯಾಚ್​. ನಿಮ್ಮ … Continue reading ಕ್ರಿಯೇಟಿವ್ ಆಗುತ್ತಿರುವ ಪೊಲೀಸರು; ಬೆಂಗಳೂರು, ಹುಬ್ಬಳ್ಳಿ ಬಳಿಕ ಇದೀಗ ದೆಹಲಿ ಪೊಲೀಸರ ಸರದಿ