ಮಥುರಾ ಶ್ರೀಕೃಷ್ಣಜನ್ಮಭೂಮಿ ವಿಮೋಚನಾ ಹೋರಾಟ ಶುರು: 80 ಸಾಧುಗಳನ್ನೊಳಗೊಂಡ ಟ್ರಸ್ಟ್​ ರಚನೆ

ಮಥುರಾ: ಐದು ಶತಮಾನಗಳ ನಿರೀಕ್ಷೆ ರಾಮಮಂದಿರ ನಿರ್ಮಾಣದ ಕನಸು ಈಡೇರುತ್ತಿದೆ. ಮಂದಿರ ನಿರ್ಮಾಣದ ಭೂಮಿಪೂಜೆ ನಿನ್ನೆ ಸಾಂಪ್ರದಾಯಿಕವಾಗಿ, ವೈಭವಯುತವಾಗಿ ನೆರವೇರಿದೆ. ರಾಮಜನ್ಮಭೂಮಿಯ ವಿವಾದ ಇತ್ಯರ್ಥವಾಗಿ, ಶ್ರೀರಾಮಮಂದಿರ ನಿರ್ಮಾಣಕ್ಕೆ ನಾಂದಿ ಹಾಡಲಾದ ಬೆನ್ನಲ್ಲೇಯಲ್ಲಿ ಕೃಷ್ಣಜನ್ಮಭೂಮಿ ಮಥುರಾದಲ್ಲೂ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ್ ನ್ಯಾಸ್ ಎಂಬ ಟ್ರಸ್ಟ್​ ರಚನೆಯಾಗಿದ್ದು, 14 ರಾಜ್ಯಗಳ 80 ಧಾರ್ಮಿಕ ಗುರುಗಳು, ಸಾಧುಗಳನ್ನು ಇದು ಒಳಗೊಂಡಿದೆ. ಈ ಟ್ರಸ್ಟ್​​ನ ಮುಖ್ಯಸ್ಥ ಆಚಾರ್ಯ ದೇವಮುರಾರಿ ಬಾಪು ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜು.23ರಂದು … Continue reading ಮಥುರಾ ಶ್ರೀಕೃಷ್ಣಜನ್ಮಭೂಮಿ ವಿಮೋಚನಾ ಹೋರಾಟ ಶುರು: 80 ಸಾಧುಗಳನ್ನೊಳಗೊಂಡ ಟ್ರಸ್ಟ್​ ರಚನೆ