ದಕ್ಷಿಣದಿಂದ ಉತ್ತರಕ್ಕೂ ಕೊರಗಜ್ಜ: ಹಾವೇರಿಯಲ್ಲಿ ಕರಾವಳಿಯ ಕೋಲ!

ಹಾವೇರಿ: ‘ಕಾಂತಾರ’ ಸಿನಿಮಾ ಬಂದ ಬಳಿಕ ದೈವ-ಭೂತಗಳ ಬಗ್ಗೆ ಕರಾವಳಿಯ ಹೊರತಾದ ಜನರಿಗೂ ವಿಶೇಷ ಪರಿಚಯ ಆಗಿದ್ದಲ್ಲದೆ ಪ್ರಚಾರವೂ ಸಿಕ್ಕಿದೆ. ಈ ನಡುವೆ ಕರಾವಳಿಯ ಕಾರ್ಣಿಕ ದೈವ ಎನಿಸಿಕೊಂಡಿರುವ ಕೊರಗಜ್ಜನ ದೈವಸ್ಥಾನ ದಕ್ಷಿಣಕನ್ನಡದಿಂದ ಹೊರಗೂ ಕೆಲವೆಡೆ ಸ್ಥಾಪನೆಯಾಗಿದ್ದು ಕಂಡುಬಂದಿದೆ. ಇದೀಗ ಕೊರಗಜ್ಜನ ದೈವಸ್ಥಾನ ಉತ್ತರಕರ್ನಾಟಕ ಪ್ರದೇಶಕ್ಕೂ ವ್ಯಾಪಿಸಿದೆ. ಅದಕ್ಕೆ ಉದಾಹರಣೆ ಎಂಬಂತೆ ಹಾವೇರಿ ಜಿಲ್ಲೆಯಲ್ಲಿ ಕೊರಗಜ್ಜನ ದೈವಸ್ಥಾನವೊಂದು ಸ್ಥಾಪನೆಯಾಗಿದೆ. ಈ ಮೂಲಕ ಎಲ್ಲಮ್ಮ, ದ್ಯಾಮವ್ವ, ಚೌಡಮ್ಮ ಮುಂತಾದ ದೇವರನ್ನು ಆರಾಧಿಸುತ್ತಿರುವ ಉತ್ತರಕರ್ನಾಟಕದ ಜನತೆ ಈಗ ಕರಾವಳಿಯ ದೈವಾರಾಧನೆಯಲ್ಲೂ … Continue reading ದಕ್ಷಿಣದಿಂದ ಉತ್ತರಕ್ಕೂ ಕೊರಗಜ್ಜ: ಹಾವೇರಿಯಲ್ಲಿ ಕರಾವಳಿಯ ಕೋಲ!