ತರಕಾರಿಗಳ ಬೆಲೆ ಮತ್ತೆ ಏರಿಕೆ: 100 ರೂ.ಗಡಿ ದಾಟಿದ ಕ್ಯಾರೆಟ್, ಬೀನ್ಸ್..!

ಬೆಂಗಳೂರು: ಕೆಲವು ವಾರಗಳ ಹಿಂದೆಯಷ್ಟೇ ಟೊಮ್ಯಾಟೋ ಬೆಲೆ ಕೇಳಿ ಕಂಗೆಟ್ಟಿದ್ದ ಜನರಿಗೆ ಇದೀಗ ಎಲ್ಲಾ ತರಕಾರಿಗಳು 100 ರೂ. ಗಡಿ ದಾಟಿರುವುದು ಕೇಳಿ ತತ್ತರಿಸಿದ್ದಾರೆ. ಹೌದು, ಟೊಮ್ಯಾಟೋ ನಂತರ ಇದೀಗ ಕ್ಯಾರೆಟ್, ಬೀನ್ಸ್ ಬೆಲೆ 100 ರೂ. ಗಡಿ ದಾಟಿದೆ. ಏಕಾಏಕಿ ಕೆಜಿ ಬೀನ್ಸ್ ಬೆಲೆ 120 ರೂ.ಆದರೆ, ಕೆಜಿ ಕ್ಯಾರೆಟ್ 110 ರೂ.ಗೆ ಮಾರಾಟವಾಗಿದೆ. ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಕಳೆದ ವಾರ 90 ರ ಆಸುಪಾಸಿನಲ್ಲಿ ಇದ್ದ ಬೀನ್ಸ್ ಬೆಲೆ ಏಕಾಏಕಿ 110 … Continue reading ತರಕಾರಿಗಳ ಬೆಲೆ ಮತ್ತೆ ಏರಿಕೆ: 100 ರೂ.ಗಡಿ ದಾಟಿದ ಕ್ಯಾರೆಟ್, ಬೀನ್ಸ್..!