ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ ‘ಕಾರಣಪುರುಷ’ ಯಾರಂತ ಕೇಳಿದರೆ ಯಾರೂ ಇಲ್ಲ!

ನವದೆಹಲಿ: ಜಗತ್ತಿನಾದ್ಯಂತ ಕರೊನಾ ಹಾವಳಿ ಇಟ್ಟಿದ್ದರೂ ಈ ಊರಲ್ಲಿ ಮಾತ್ರ ಒಂದೇ ಒಂದು ಕರೊನಾ ಸೋಂಕಿನ ಪ್ರಕರಣವಿಲ್ಲ. ಮಾತ್ರವಲ್ಲ, ಸದ್ಯದ ವಿದ್ಯಮಾನಗಳ ಪ್ರಕಾರ ಈ ಊರಿಗೆ ಕೋವಿಡ್-19 ಸೋಂಕು ಪ್ರವೇಶಿಸುವ ಸಾಧ್ಯತೆಯೂ ಇದ್ದಂತಿಲ್ಲ. ಏಕೆಂದರೆ ಇಲ್ಲಿ ಅಂಥ ಟೈಟ್‌ ಸೆಕ್ಯುರಿಟಿ ಇದೆ. ಅಷ್ಟಕ್ಕೂ ಅಂಥದ್ದೊಂದು ಭದ್ರತೆ ನೀಡುತ್ತಿರುವುದು ಶಕ್ತಿಶಾಲಿ ಪುರುಷರಲ್ಲ. ಹೌದು.. ಈ ಊರಲ್ಲಿ ಒಂದೇ ಒಂದು ಕರೊನಾ ಪ್ರಕರಣ ಕಂಡು ಬರದೇ ಇರಲು ʼಕಾರಣಪುರುಷʼ ಯಾರಂತ ಕೇಳಿದರೆ ಯಾರೂ ಇಲ್ಲ. ಏಕೆಂದರೆ ಇಲ್ಲಿ ಸೀರೆ ಉಟ್ಟು … Continue reading ಈ ಊರಲ್ಲಿ ಒಬ್ಬರೂ ಕರೊನಾ ಸೋಂಕಿತರಿಲ್ಲ!; ಇದಕ್ಕೆ ‘ಕಾರಣಪುರುಷ’ ಯಾರಂತ ಕೇಳಿದರೆ ಯಾರೂ ಇಲ್ಲ!