ನಾರ್ವೆ ಬರಹಗಾರ ಜಾನ್​ ಫಾಸ್ಸೆಗೆ ಒಲಿದ 2023ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್​ ಪ್ರಶಸ್ತಿ

ನವದೆಹಲಿ: ನಾರ್ವೆಯ ಖ್ಯಾತ ಬರಹಗಾರ ಮತ್ತು ನಾಟಕಕಾರ ಜಾನ್​ ಫಾಸ್ಸೆ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ 2023ನೇ ಸಾಲಿನ ನೊಬೆಲ್​ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾತನಾಡದವರ ಧ್ವನಿಯಾಗಿರುವ ಫಾಸೆ ಅವರ ಅದ್ಭುತ ನಾಟಕಗಳಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಸ್ವೀಡಿಶ್​ ಅಕಾಡೆಮಿ ತಿಳಿಸಿದೆ. ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಅವರು ಸ್ಟಾಕ್‌ಹೋಮ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಫಾಸ್ಸೆ ಅವರ ಕೆಲಸವು ಅವರ ನಾರ್ವೇಜಿಯನ್ ಹಿನ್ನೆಲೆಯ ಭಾಷೆ ಮತ್ತು ಸ್ವಭಾವದಲ್ಲಿ ಬೇರೂರಿದೆ. ಫಾಸ್ಸೆ ಅವರ ಹಲವಾರು ನಾಟಕಗಳು, ಕಾದಂಬರಿಗಳು, ಕವನ ಸಂಕಲನಗಳು, … Continue reading ನಾರ್ವೆ ಬರಹಗಾರ ಜಾನ್​ ಫಾಸ್ಸೆಗೆ ಒಲಿದ 2023ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್​ ಪ್ರಶಸ್ತಿ