168 ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ವ್ಯಯಿಸಿದ ರೈಲ್ವೇ ಇಲಾಖೆ

ಲಖನೌ: ಇಲ್ಲಿ ಹಿಡಿಯೋದು ದೊಡ್ಡ ವಿಷಯವೇನಲ್ಲ. ಹಾದಿಗೊಂದು ಬೀದಿಗೊಂದು ಇಲಿ ಸಿಗುತ್ತವೆ. ಒಂದು ಇಲಿ ಹಿಡಿಯಲು ಅಷ್ಟಾಗಿ ವೆಚ್ಚವಾಗುವುದಿಲ್ಲ. ಆದರೆ, ಉತ್ತರ ರೈಲ್ವೇ ಲಖನೌ ವಿಭಾಗದಲ್ಲಿ ಒಂದು ಇಲಿಯನ್ನು ಹಿಡಿಯಲು 41 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ನೀಮಚ್ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಎಂಬುವವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಲಖನೌ ವಿಭಾಗವು 2020 ಮತ್ತು 2022ರ ನಡುವೆ 168 ಇಲಿಗಳನ್ನು ಹಿಡಿಯಲು 69.5 ಲಕ್ಷ ರೂಪಾಯಿಗಳನ್ನು … Continue reading 168 ಇಲಿ ಹಿಡಿಯಲು 69.5 ಲಕ್ಷ ರೂಪಾಯಿ ವ್ಯಯಿಸಿದ ರೈಲ್ವೇ ಇಲಾಖೆ