ಮಹಿಳೆಯರು ಹೆಚ್ಚು ಮಕ್ಕಳನ್ನು ಮಾಡ್ಕೊಳ್ಳಿ…ಕಣ್ಣೀರು ಹಾಕಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್

ನವದೆಹಲಿ: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್, ಜನರ ಮೇಲೆ ವಿಚಿತ್ರ ನಿಯಮಗಳನ್ನು ಹೇರಿ ನಾನಾ ಸಮಸ್ಯೆ ಉಂಟು ಮಾಡುತ್ತಾರೆ. ಸರ್ವಾಧಿಕಾರಿ ಎಂದೇ ಹೆಸರಾದ ಕಿಮ್ ಕಣ್ಣೀರು ಹಾಕಿರುವುದು ಇದೀಗ ಜಗತ್ತಿನ ಅತ್ಯಂತ ಸಂಚಲನದ ಸುದ್ದಿಯಾಗಿದೆ. ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸುವ ಕಿಮ್ ಪ್ರಥಮ ಬಾರಿಗೆ ಕಣ್ಣೀರು ಹಾಕಿರುವುದು ಜಗತ್ತನ್ನೇ ಬೆಚ್ಚಿ ಬೀಳಿಸುವಂತಿದೆ. ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ದೇಶದ ಜನರನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಸರ್ವಾಧಿಕಾರಿ. ಇಂತಹ ವ್ಯಕ್ತಿ ಈಗ ದೇಶದ ಜನತೆಯ ಮುಂದೆ ಕಣ್ಣೀರಿಟ್ಟಿದ್ದಾರೆ. … Continue reading ಮಹಿಳೆಯರು ಹೆಚ್ಚು ಮಕ್ಕಳನ್ನು ಮಾಡ್ಕೊಳ್ಳಿ…ಕಣ್ಣೀರು ಹಾಕಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್