ಮತ್ತೆ ಸದ್ದು ಮಾಡಿದ ಕಿಮ್​: ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಡ್ರೋನ್ ಪರೀಕ್ಷೆ!

ಸಿಯೋಲ್: ಕ್ಷಿಪಣಿ ಉಡಾವಣೆಯೊಂದಿಗೆ ಆಗಾಗ್ಗೆ ಪ್ರಚೋದನಕಾರಿ ಕೃತ್ಯಗಳಲ್ಲಿ ತೊಡಗುವ ಉತ್ತರ ಕೊರಿಯಾ, ಇತ್ತೀಚೆಗೆ ಮತ್ತೊಂದು ಪ್ರಮುಖ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಪರೀಕ್ಷಿಸಿದೆ. ಜಲಾಂತರ್ಗಾಮಿ ಡ್ರೋನ್‌ನ ಪರಮಾಣು ದಾಳಿ ಸಾಮರ್ಥ್ಯವನ್ನು ಪರೀಕ್ಷಿಸಿದ್ದು, ಮತ್ತೊಮ್ಮೆ ಕಿಮ್​ ಸರ್ಕಾರ ಸದ್ದು ಮಾಡಿದೆ. ಇದನ್ನೂ ಓದಿ: ಹೌತಿ ಬಂಡುಕೋರರ ವಿರುದ್ಧ ಅಮೆರಿಕಾ ಪ್ರತೀಕಾರ: ಭಾರತೀಯ ನೌಕಾಪಡೆ ಗಸ್ತು! ಅಮೆರಿಕ ಮತ್ತು ಜಪಾನ್‌ನ ಜಂಟಿ ನೌಕಾ ಸಮರಾಭ್ಯಾಸಕ್ಕೆ ಪ್ರತಿಯಾಗಿ ದಕ್ಷಿಣ ಕೊರಿಯಾದ ಕಿಮ್ ಸರ್ಕಾರವು ಉಡಾವಣೆಯನ್ನು ನಡೆಸಿತು. ಇದರೊಂದಿಗೆ ಕೊರಿಯಾ ಪರ್ಯಾಯ ದ್ವೀಪದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ … Continue reading ಮತ್ತೆ ಸದ್ದು ಮಾಡಿದ ಕಿಮ್​: ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಡ್ರೋನ್ ಪರೀಕ್ಷೆ!