ನೋರಾಗೆ ಜಾಕ್​ಲೀನ್​ ಕಂಡರೆ ಹೊಟ್ಟೆಉರಿ … ಹೊಸ ರಹಸ್ಯ ಬಿಚ್ಚಿಟ್ಟ ಸುಕೇಶ್​ ಚಂದ್ರಶೇಖರ್​

ದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್​ ಚಂದ್ರಶೇಖರ್​ ವಿರುದ್ಧ ಬಾಲಿವುಡ್​ ನಟಿ ಜಾಕ್​ಲೀನ್​ ಫರ್ನಾಂಡಿಸ್​ ಹರಿಹಾಯ್ದಿದ್ದರು. ಆತ ತನ್ನ ಜೀವನವನ್ನೇ ನರಕ ಮಾಡಿದ ಎಂದು ಹೇಳಿಕೊಂಡಿದ್ದರು. ಈಗ ಸುಕೇಶ್​ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ನೋರಾಗೆ ಜಾಕ್​ಲೀನ್​ ಕಂಡರೆ ಹೊಟ್ಟೆಉರಿ ಇತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇನ್ನು ದಪ್ಪ ಆಗಬಾರದು ಎಂದು ವಿಜಯ್​ ಸೇತುಪತಿ ತೀರ್ಮಾನ … ಯಾಕೆ ಗೊತ್ತಾ? ತಮ್ಮ ವಕೀಲರಾದ ಅನಂತ್ ಮಲಿಕ್​ ಮತ್ತು ಎ.ಕೆ. ಸಿಂಗ್​ ಮೂಲಕ … Continue reading ನೋರಾಗೆ ಜಾಕ್​ಲೀನ್​ ಕಂಡರೆ ಹೊಟ್ಟೆಉರಿ … ಹೊಸ ರಹಸ್ಯ ಬಿಚ್ಚಿಟ್ಟ ಸುಕೇಶ್​ ಚಂದ್ರಶೇಖರ್​