ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆಗೆ ವೆಜ್​ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು!

ನವದೆಹಲಿ: ನಮ್ಮಲ್ಲಿ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ಸಸ್ಯಾಹಾರಿಗಳಾಗಿ ಜೀವನ ನಡೆಸುತ್ತಿರುವ ಸಾವಿರಾರು ಜನರಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಮಹಿಳೆಗೆ ಆನ್​ಲೈನ್​ ಆ್ಯಪ್​ ಮೂಲಕ ಸಸ್ಯಾಹಾರಿ ಆಹಾರಕ್ಕೆ ಆರ್ಡರ್​ ನೀಡಿ ಮಾಂಸಾಹಾರ ಸಿಕ್ಕದೆ. ಬಂದ ಡೆಲಿವರಿಯನ್ನು ಸಸ್ಯಾಹಾರಿ ಎಂದೇ ನಂಬಿ ಮೆಲ್ಲುತ್ತಿರುವಾಗ ಮೂಳೆಯ ತುಂಡು ಸಿಕ್ಕರೆ ಹೇಗಾಗಬಹುದು? ವೆಜ್ ಬಿರಿಯಾನಿಯಲ್ಲಿ ಮೂಳೆ! ಹೌದು! ಅಂತಹದೇ ಘಟನೆ ಈ ಪ್ರಕರಣದಲ್ಲಿ ನಡೆದಿದೆ. ನತಾಷಾ ಭಾರದ್ವಾಜ್​ ಎಂಬ ಮಹಿಳೆ ಸ್ವಿಗ್ಗಿಯಲ್ಲಿ ವೆಜ್​ ಬಿರಿಯಾನಿ ಆರ್ಡರ್​ ಮಾಡಿದ್ದರು. ಆದರೆ ಅವರಿಗೆ ಬಂದಿದ್ದು ಮಾತ್ರ … Continue reading ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆಗೆ ವೆಜ್​ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು!