ಭೋಗಾಯನ ಕೆರೆಯಲ್ಲಿ ಜಲ ಸಮೃದ್ಧಿ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಕಡಬ ತಾಲೂಕಿನ ಐತಿಹಾಸಿಕ ಬಳ್ಪ ಗ್ರಾಮದಲ್ಲಿ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಭೋಗಾಯನ ಕೆರೆ ಕಾಯಕಲ್ಪದ ಹಾದಿಯಲ್ಲಿ ಸಾಗುತ್ತಿದೆ. ಬಳ್ಪ ಗ್ರಾಮಕ್ಕೆ ಕಿರೀಟ ಪ್ರಾಯವಾಗಿರುವ ಈ ಪ್ರಾಚೀನ ಚಾರಿತ್ರಿಕ ಕೆರೆಯಲ್ಲಿ ವರ್ಷದ 365 ದಿನವೂ ಜಲ ಸಮೃದ್ಧಿಯಿರುತ್ತದೆ. ತನ್ನ ಒಡಲಾಳದಲ್ಲಿ ಭರಪೂರ ನೀರನ್ನು ತುಂಬಿಕೊಂಡು ನೀರಿನ ಕಣಜವೆನಿಸಿದೆ. ಬಿರು ಬೇಸಿಗೆಯ ಈ ಅವಧಿಯಲ್ಲೂ ಐತಿಹಾಸಿಕ ತಟಾಕದಲ್ಲಿ ನೀರು ನಳನಳಿಸುತ್ತಿದೆ. ನೇರ ಬಳಕೆ ಶೂನ್ಯ ಆರೇಳು ದಶಕಗಳ ಹಿಂದೆ ಗದ್ದೆ ಬೇಸಾಯಕ್ಕೆ ಕೆರೆಯ … Continue reading ಭೋಗಾಯನ ಕೆರೆಯಲ್ಲಿ ಜಲ ಸಮೃದ್ಧಿ