ನಡುರಾತ್ರಿ ಬಸ್ಸಿನಲ್ಲಿ ಅನುಮಾನಾಸ್ಪದವಾಗಿ ಸಿಕ್ಕ ಯುವತಿ-ಯುವಕರಿಗೆ ಬಟ್ಟೆ ಹಾಕಿಕೊಳ್ಳುವುದಕ್ಕೂ ಬಿಡದೆ ಎಳೆದೊಯ್ದ ಪೊಲೀಸರು!

ಭೋಪಾಲ್: ಮಧ್ಯ ರಾತ್ರಿ 1 ಗಂಟೆಯ ಹೊತ್ತಿಗೆ ಬಸ್​ ಒಂದರಲ್ಲಿ ಸಿಕ್ಕ ಯುವತಿ-ಯುವಕರಿಗೆ ಬಟ್ಟೆ ಹಾಕಿಕೊಳ್ಳುವುದಕ್ಕೂ ಸಮಯ ಕೊಡದ ಪೊಲೀಸರು ಹಾಗೆಯೇ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಯುವತಿಯೊಬ್ಬಳು ಅರೆನಗ್ನ ಸ್ಥಿತಿಯಲ್ಲಿ ಬಸ್ಸಿನಲ್ಲಿದ್ದಳು. ಆಕೆಯ ಜತೆ ಓರ್ವ ವ್ಯಕ್ತಿ ಅರೆ ನಗ್ನ ಸ್ಥಿತಿಯಲ್ಲಿದ್ದರೆ ಇನ್ನೊಬ್ಬ ನೈಟ್​ ಪ್ಯಾಂಟ್ ಹಾಗೂ ಟೀ ಶರ್ಟ್ ತೊಟ್ಟಿದ್ದವನಿದ್ದ. ಅವರ ಬಗ್ಗೆ ಅನುಮಾನ ಬಂದ ಪೊಲೀಸರು ಅವರನ್ನು ಪೊಲೀಸ್ ವಾಹನ ಹತ್ತುವಂತೆ ಹೇಳಿದ್ದಾರೆ. ಬಟ್ಟೆ ಹಾಕಿಕೊಳ್ಳುವುದಕ್ಕೆ ಸಮಯ … Continue reading ನಡುರಾತ್ರಿ ಬಸ್ಸಿನಲ್ಲಿ ಅನುಮಾನಾಸ್ಪದವಾಗಿ ಸಿಕ್ಕ ಯುವತಿ-ಯುವಕರಿಗೆ ಬಟ್ಟೆ ಹಾಕಿಕೊಳ್ಳುವುದಕ್ಕೂ ಬಿಡದೆ ಎಳೆದೊಯ್ದ ಪೊಲೀಸರು!