ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಇರಲ್ಲ, ವಾರಾಂತ್ಯದ ರಜೆಯೂ ಇಲ್ಲ

ನವದೆಹಲಿ: ಕೋವಿಡ್ 19 ಸಂಕಷ್ಟದ ಸನ್ನಿವೇಶದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು, ಈ ಸಲ ಪ್ರಶ್ನೋತ್ತರ ಅವಧಿ ಮತ್ತು ಪ್ರೈವೇಟ್ ಮೆಂಬರ್ಸ್ ಬಿಜಿನೆಸ್ ಇರುವುದಿಲ್ಲ ಎಂದು ರಾಜ್ಯಸಭಾ ಸಚಿಲಾಯದ ಅಧಿಸೂಚನೆ ತಿಳಿಸಿದೆ. ಆದಾಗ್ಯೂ, ಶೂನ್ಯವೇಳೆ ಮತ್ತು ಇತರೆ ಕಲಾಪಗಳು ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದು ಅದು ಸ್ಪಷ್ಟಪಡಿಸಿದೆ. ಈ ಸಲದ ಮುಂಗಾರು ಅಧಿವೇಶನ ಸಂಸತ್ತಿನಲ್ಲಿ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1 ರ ತನಕ ನಡೆಯಲಿದೆ. ಕಲಾಪಕ್ಕೆ ಹಾಜರಾಗುವವರೆಲ್ಲರೂ ಕೋವಿಡ್ ಟೆಸ್ಟ್​ಗೆ ಒಳಗಾಗುವುದು ಸೇರಿ ಕರೊನಾ ವೈರಸ್​ ನಿಯಮಗಳನ್ನು ಪಾಲಿಸಬೇಕು. … Continue reading ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಇರಲ್ಲ, ವಾರಾಂತ್ಯದ ರಜೆಯೂ ಇಲ್ಲ