ನಿಮ್ಮ ಜೀವನ ಸರ್ವನಾಶವಾಗಲಿದೆ! ಬೆಂಗ್ಳೂರಿನ ನೋ ಪಾರ್ಕಿಂಗ್​ ಬೋರ್ಡ್​ ನೋಡಿ ವಾಹನ ಸವಾರರು ಶಾಕ್​

ಬೆಂಗಳೂರು: ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಅನೇಕರು ತಮ್ಮ ಮನೆಗಳ ಮುಂದೆ ಫಲಕಗಳನ್ನು ಹಾಕಿರುವುದನ್ನು ನೀವು ನೋಡಿರುತ್ತೀರಿ. ಈ ಫಲಕಗಳನ್ನು ನೋಡಿದರೂ ಕ್ಯಾರೆ ಎನ್ನದೆ ಕೆಲವರು ನಿರಾತಂಕವಾಗಿ ವಾಹನ ಪಾರ್ಕ್​ ಮಾಡುತ್ತಾರೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನ ಕಟ್ಟಡವೊಂದರ ಗ್ರಿಲ್ ಮೇಲೆ ಹಾಕಿರುವ ಫಲಕ ನೋಡಿದರೆ ಬೇರೆಯವರ ಮನೆ ಮುಂದೆ ಪಾರ್ಕ್​ ಮಾಡುವುದಕ್ಕೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ಅಲ್ಲದೆ, ಒಮ್ಮೆ ನಿಮ್ಮ ಮುಖದಲ್ಲಿ ನಗು ಮೂಡಿದರೂ ಅಚ್ಚರಿಪಡಬೇಕಿಲ್ಲ. ಕಾರು, ಆಟೋ ಮತ್ತು ಲಾರಿಗಳಂತಹ ಕೆಲವು ವಾಹನಗಳ ಹಿಂಭಾಗದಲ್ಲಿ … Continue reading ನಿಮ್ಮ ಜೀವನ ಸರ್ವನಾಶವಾಗಲಿದೆ! ಬೆಂಗ್ಳೂರಿನ ನೋ ಪಾರ್ಕಿಂಗ್​ ಬೋರ್ಡ್​ ನೋಡಿ ವಾಹನ ಸವಾರರು ಶಾಕ್​