ಬೆಳಗ್ಗೆಯಿಂದ ಬೆಂಗಳೂರು KSR ರೈಲು ನಿಲ್ದಾಣಕ್ಕೆ ಆಗಮಿಸದ ರೈಲುಗಳು: ಪ್ರಯಾಣಿಕರ ಪರದಾಟ

ಬೆಂಗಳೂರು: ನಗರದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಗದಿತ ವೇಳಾಪಟ್ಟಿಯಲ್ಲಿ ರೈಲುಗಳು ಬರದಿರುವ ಕಾರಣಕ್ಕೆ ನೂರಾರು ಪ್ರಯಾಣಿಕರು ಪರದಾಡಿದರು. ಹಲವು ಎಕ್ಸ್​ಪ್ರೆಸ್​ ರೈಲುಗಳು ಆಗಮಿಸಿಲ್ಲ ಬೆಂಗಳೂರಿನಿಂದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ವಿವಿಧ ಕಡೆಗೆ ತೆರಳಲು ಪ್ರಯಾಣಿಕರು ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ರೈಲು ನಿಲ್ದಾಣದಲ್ಲಿ ಟ್ರ್ಯಾಕ್​ಗಳ​ ಸಿಗ್ನಲ್​ ತೊಂದರೆ ಇರುವುದರಿಂದ ಹಾಗೂ ಮಾಲೂರಿನಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಬೆಂಗಳೂರಿಗೆ ಬರಬೇಕಿದ್ದ ಕೋಚುವಲ್ಲಿ ಎಕ್ಸ್​​ಪ್ರೆಸ್​, ಗೋಲ್​ಗುಂಬಜ್​, ಬಸವ, … Continue reading ಬೆಳಗ್ಗೆಯಿಂದ ಬೆಂಗಳೂರು KSR ರೈಲು ನಿಲ್ದಾಣಕ್ಕೆ ಆಗಮಿಸದ ರೈಲುಗಳು: ಪ್ರಯಾಣಿಕರ ಪರದಾಟ