ಮಟನ್ ಬಡಿಸದೇ ಅವಮಾನ ಮಾಡಿದ್ದಾರೆ ಅಂತ ಮದುವೆ ರದ್ದು ಮಾಡಿದ ವರನ ಕಡೆಯವರು!​

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಗಳಿಗೆ ಮದುವೆಗಳು ಮುರಿಯುತ್ತಿರುವುದು ವರದಿಯಾಗುತ್ತಿದೆ. ಇದೀಗ ಆ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಮಟನ್​ ಬೋನ್​ ಮ್ಯಾರೋ ಐಟಂ ಮಾಡಿಸಲಿಲ್ಲ ಅಂತ ವರನ ಕಡೆಯವರು ಮದುವೆ ಮುರಿದುಕೊಂಡಿರುವ ಪ್ರಸಂಗ ತೆಲಂಗಾಣದಲ್ಲಿ ನಡೆದಿದೆ. ನಿಜಾಮಾಬಾದ್‌ ಮೂಲದ ವಧು ಮತ್ತು ಜಗತಿಯಾಲ್‌ ಮೂಲದ ವರನ ನಡುವೆ ಕಳೆದ ನವೆಂಬರ್‌ನಲ್ಲಿ ವಧುವಿನ ನಿವಾಸದಲ್ಲಿ ನಿಶ್ಚಿತಾರ್ಥ ನೇರವೇರಿತ್ತು. ಈ ವೇಳೆ ಊಟದ ಮೆನು ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಉಂಟಾದ ಮನಸ್ತಾಪಕ್ಕೆ ನಿಶ್ಚಿತಾರ್ಥದಂದೇ ಮದುವೆ ಮುರಿದುಬಿದ್ದಿದೆ. ವಧುವಿನ … Continue reading ಮಟನ್ ಬಡಿಸದೇ ಅವಮಾನ ಮಾಡಿದ್ದಾರೆ ಅಂತ ಮದುವೆ ರದ್ದು ಮಾಡಿದ ವರನ ಕಡೆಯವರು!​