VIDEO| ನಂದಿನಿ ಜೊತೆ ಅಮೂಲ್​ ಸ್ಪರ್ಧಿಸುವ ಮಾತಿಲ್ಲ

ಅಹಮದಬಾದ್​: ಕರ್ನಾಟಕದಲ್ಲಿ ನಂದಿನಿ ಬ್ರ್ಯಾಂಟ್​ ಜೊತೆ ಸ್ಪರ್ಧಿಸುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಅಮುಲ್​ ಕಂಪನಿ ವ್ಯವಸ್ಥಾಪಕ ನಿರ್ದೇಶಕ(MD) ಜಯನ್​ ಮೆಹ್ತಾ ಹೇಳಿದ್ದಾರೆ. ಎರಡು ಬ್ರ್ಯಾಂಡ್​ಗಳ ಒಕ್ಕೂಟವೂ ರೈತರದ್ದೇ ಆಗಿದೆ. ಎರಡು ಬ್ರ್ಯಾಂಡ್​ಗಳ ನಡುವೆ ಸ್ಪರ್ದೆಯ ಮಾತಿಲ್ಲ ಎಂದು ನಂದಿನಿ vs ಅಮುಲ್​ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆನ್​ಲೈನ್​ನಲ್ಲಿ ಮಾರಾಟ ಅಮೂಲ್​ ಕಂಪನಿಯ ಉತ್ಪನ್ನಗಳು ಪೂರ್ಣಪ್ರಮಾಣದಲ್ಲಿ ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ. ಆನ್​ಲೈನ್​​ ಮೂಲಕ ನಾವು ಹಾಲು ಮತ್ತು ಮೊಸರನ್ನು ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. … Continue reading VIDEO| ನಂದಿನಿ ಜೊತೆ ಅಮೂಲ್​ ಸ್ಪರ್ಧಿಸುವ ಮಾತಿಲ್ಲ