ಕಿಂಡಿ ಅಣೆಕಟ್ಟೆಗಳ ಮಾಹಿತಿ ಇಲ್ಲ

ಕೋಟ: ಇಲ್ಲಿನ ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 300 ಕೋಟಿ ರೂ. ವೆಚ್ಚದಲ್ಲಿ ಸೀತಾನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಕುಡಿಯುವ ನೀರಿನ 2 ಕಿಂಡಿ ಅಣೆಕಟ್ಟಿನ ಕುರಿತು ಸಮರ್ಪಕ ಮಾಹಿತಿ ನೀಡದೆ ಮೀನಾ ಮೇಷ ಎಣಿಸುತ್ತಿದೆ. ವಿಶೇಷ ಗ್ರಾಮಸಭೆಯಾಗಿ ತಿಂಗಳಾದರೂ ಇಲಾಖೆ ಸಮರ್ಪಕ ಮಾಹಿತಿ ನೀಡಲು ವಿಫಲವಾಗಿದೆ ಪಂಚಾಯಿತಿ ಕಳವಳ ವ್ಯಕ್ತಪಡಿಸಿದೆ. ಈ ಕುರಿತಂತೆ ಕಳೆದ ತಿಂಗಳು ಕಿಂಡಿ ಅಣೆಕಟ್ಟಿನ ಸಾಧಕ ಬಾಧಕಗಳ ಕುರಿತು ಪಾಂಡೇಶ್ವರ ಗ್ರಾಮ ಪಂಚಾಯಿತಿ ವಿಶೇಷ ಗ್ರಾಮಸಭೆ ಆಯೋಜಿಸಿತ್ತು. … Continue reading ಕಿಂಡಿ ಅಣೆಕಟ್ಟೆಗಳ ಮಾಹಿತಿ ಇಲ್ಲ