ವಿದ್ಯುತ್ ಬಿಲ್ ಪಾವತಿಗಿಲ್ಲ ವಿನಾಯಿತಿ: ಸರಾಸರಿ ದರ ಪಾವತಿಸಿ ಮೀಟರ್ ರೀಡರ್ ಮನೆಗೆ ಬರಲ್ಲ

ಮಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿ(ಜೂನ್ 2020)ಗೆ ಬಿಲ್ ಪಾವತಿಸುವುದನ್ನು ಮುಂದೂಡಿರುವ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಮಾಸಿಕ ಬಿಲ್ ವಿತರಣೆಗೆ ಸರಾಸರಿ ಬಿಲ್ ಅಥವಾ ಹಿಂದಿನ ತಿಂಗಳ ಬಿಲ್ ಪಾವತಿಸಬೇಕೆಂದು ಸೂಚನೆ ನೀಡುವ ಮೂಲಕ ಗೊಂದಲ ನಿವಾರಿಸಿದೆ. ವಿದ್ಯುತ್ ಸರಬರಾಜು ಕಂಪನಿಗೆ ಸಂಬಂಧಿಸಿ ಏಪ್ರಿಲ್​ನಲ್ಲಿ ಮಾಪನ ಓದುವವರು ಮನೆ, ಸಂಸ್ಥೆಗಳಿಗೆ ಭೇಟಿ … Continue reading ವಿದ್ಯುತ್ ಬಿಲ್ ಪಾವತಿಗಿಲ್ಲ ವಿನಾಯಿತಿ: ಸರಾಸರಿ ದರ ಪಾವತಿಸಿ ಮೀಟರ್ ರೀಡರ್ ಮನೆಗೆ ಬರಲ್ಲ