ಹಳೆಯ ಗಾಡಿ ಮಾಲೀಕರಿಗೆ ಹೊಸ ಟ್ಯಾಕ್ಸ್​! ಶೀಘ್ರವೇ ಜಾರಿಯಾಗಲಿದೆ ಗ್ರೀನ್​ ಟ್ಯಾಕ್ಸ್​ ನಿಯಮ

ನವದೆಹಲಿ: ಎಂಟು ವರ್ಷಕ್ಕಿಂತ ಹಳೆಯ ಗಾಡಿಗಳಿಗೆ ಫಿಟ್​ನೆಸ್​ ಪ್ರಮಾಣಪತ್ರವನ್ನು ನವೀಕರಿಸುವ ಸಮಯದಲ್ಲಿ ಗ್ರೀನ್​ ಟ್ಯಾಕ್ಸ್​ ವಿಧಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅನುಮೋದನೆ ನೀಡಿದ್ದಾರೆ. ರಸ್ತೆ ತೆರಿಗೆಯ ಶೇ. 10ರಿಂದ ಶೇ. 25ನ್ನು ಗ್ರೀನ್​ ಟ್ಯಾಕ್ಸ್​ ಆಗಿ ವಿಧಿಸುವುದಾಗಿ ತಿಳಿಸಲಾಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂದು ಬಾಲ್ ಬಾಯ್, ಇಂದು ಪಾಕ್ ತಂಡದ ನಾಯಕ! ಎಂಟು ವರ್ಷಗಳಿಗಿಂತ ಹಳೆಯದಾದ ಸಾರಿಗೆ ವಾಹನಗಳಿಗೆ ಫಿಟ್​ನೆಸ್​ ಪ್ರಮಾಣ ಪತ್ರ ನವೀಕರಿಸುವ ಸಮಯದಲ್ಲಿ ಗಸಿರು … Continue reading ಹಳೆಯ ಗಾಡಿ ಮಾಲೀಕರಿಗೆ ಹೊಸ ಟ್ಯಾಕ್ಸ್​! ಶೀಘ್ರವೇ ಜಾರಿಯಾಗಲಿದೆ ಗ್ರೀನ್​ ಟ್ಯಾಕ್ಸ್​ ನಿಯಮ