ನಿಶ್ಚಿತಾರ್ಥದಲ್ಲಿ ತೆಲುಗು ನಟ ನಿತಿನ್​ ಧರಿಸಿದ್ದ ಕುರ್ತಾ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!

ಹೈದರಾಬಾದ್​: ತೆಲುಗು ನಟ ನಿತಿನ್​ ಬುಧವಾರವಷ್ಟೇ ಬಹುಕಾಲದ ಗೆಳತಿ ಶಾಲಿನಿ ಕಂದುಕುರಿ ಅವರೊಟ್ಟಿಗೆ ನಿಶ್ಚಿತಾರ್ಥ ನೆರವೇರಿಸಿಕೊಂಡರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ನಿತಿನ್​ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಸ್​ ಸಹ ಆಗಿವೆ. ಇದನ್ನೂ ಓದಿ: ವಾರ ಭವಿಷ್ಯ: ಈ ರಾಶಿಯವರಿಗೆ ಎಲ್ಲವೂ ಶುಭಾಂತ್ಯದಲ್ಲಿ ಸುಖ-ಸಂತೋಷ ಕೊಡುತ್ತದೆ ಇನ್ನು ಫೋಟೋಗಳಲ್ಲಿ ನಿತಿನ್​ ಸಾಂಪ್ರದಾಯಿಕ ಕುರ್ತಾ-ಪೈಜಾಮ ಧರಿಸಿದ್ದರೆ, ಶಾಲಿನಿ ರೆಡ್​​ ಆ್ಯಂಡ್​ ಗೋಲ್ಡ್​ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಇವರ ವಿವಾಹ ಮೂಹರ್ತ ಲಾಕ್​ಡೌನ್​ ನಡುವೆಯೂ ಇಂದು ಹೈದರಾಬಾದ್​ನಲ್ಲಿ … Continue reading ನಿಶ್ಚಿತಾರ್ಥದಲ್ಲಿ ತೆಲುಗು ನಟ ನಿತಿನ್​ ಧರಿಸಿದ್ದ ಕುರ್ತಾ ಬೆಲೆ ಕೇಳಿದ್ರೆ ಶಾಕ್​ ಆಗೋದು ಖಂಡಿತ!