ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಏ. 3ರಿಂದ ವಿವಿಧ ಪ್ರದರ್ಶನ ಆರಂಭ

ಮುಂಬೈ: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್​ಎಂಎಸಿಸಿ) ಸಂಗೀತ, ನೃತ್ಯ, ನಾಟಕ, ಫ್ಯಾಷನ್ ಹಾಗೂ ದೃಶ್ಯ ಕಲೆಗಳ ಪ್ರದರ್ಶನಗಳೊಂದಿಗೆ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದೆ. ಎನ್​ಎಂಎಸಿಸಿಯ ಸ್ಟುಡಿಯೋ ಥಿಯೇಟರ್ ಮತ್ತು ದಿ ಕ್ಯೂಬ್ ನಲ್ಲಿ ಏಪ್ರಿಲ್​ 3ರಿಂದ ಆರಂಭವಾಗುವ ಕಲಾವಿದರ ವೈವಿಧ್ಯಮಯ ಪ್ರದರ್ಶನಗಳನ್ನು ಎಲ್ಲರೂ ಆನಂದಿಸಬಹುದಾಗಿದೆ. ದಿ ಕ್ಯೂಬ್​ ಹೊಸ ಮತ್ತು ಪ್ರಾಯೋಗಿಕ ರಂಗಭೂಮಿಯಿಂದ ಉದಯೋನ್ಮುಖ ಭಾರತೀಯ ಕಲಾವಿದರನ್ನು ಪ್ರೋತ್ಸಾಹಿಸಿ ಉತ್ತೇಜಿಸಲಿದೆ. ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ … Continue reading ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಏ. 3ರಿಂದ ವಿವಿಧ ಪ್ರದರ್ಶನ ಆರಂಭ