ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ನೀತಾ ಅಂಬಾನಿ ಬೆಂಬಲ; ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಭರವಸೆ

ಭಾರತದಲ್ಲಿ ಮಹಿಳೆಯರ ಕ್ರಿಕೆಟ್​ ಮತ್ತು ಇನ್ನಿತರ ಕ್ರೀಡೆಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ರಿಲಯನ್ಸ್​ ಫೌಂಡೇಶನ್​ ಸಂಸ್ಥಾಪಕಿ, ಅಧ್ಯಕ್ಷೆ ನೀತಾ ಅಂಬಾನಿ ತಿಳಿಸಿದ್ದಾರೆ. ನೀತಾ ಅಂಬಾನಿ ವಿಡಿಯೋ ಮೂಲಕ ಈ ಸಂದೇಶ ನೀಡಿದ್ದು, ಐಪಿಎಲ್​​ನ ಮುಂಬೈ ಇಂಡಿಯನ್ಸ್​​ ಟ್ವಿಟರ್​​ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ನನ್ನ ಆದ್ಯತೆ ಮತ್ತು ಉತ್ಸಾಹದಿಂದ ಅದನ್ನು ಮಾಡುತ್ತೇನೆ. ಅದರಲ್ಲೂ ಕ್ರೀಡಾಕ್ಷೇತ್ರದ ಮಹಿಳೆಯರಿಗೆ ವಿಶೇಷವಾಗಿ ಬೆಂಬಲ ನೀಡಲು ಬಯಸುತ್ತೇನೆ. ನಾವು ನಮ್ಮ ರಿಲಯನ್ಸ್​ ಫೌಂಡೇಶನ್​ ಎಜುಕೇಶನ್​ ಆ್ಯಂಡ್ … Continue reading ಮಹಿಳಾ ಕ್ರಿಕೆಟ್​ ಅಭಿವೃದ್ಧಿಗೆ ನೀತಾ ಅಂಬಾನಿ ಬೆಂಬಲ; ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಭರವಸೆ