ವಂಶಿಕಾ ಹೆಸರಿನಲ್ಲಿ ವಂಚನೆ; ಜೈಲಿನಲ್ಲಿದ್ದರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ನಿಶಾ ನರಸಪ್ಪ

ಬೆಂಗಳೂರು: ನಟ, ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರು ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತಳ ಸ್ಥಾನದಲ್ಲಿರುವ ನಿಶಾ ನರಸಪ್ಪಗೆ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತೆ ನಿಶಾ ನರಸಪ್ಪ ಎಸಗಿರುವ ವಂಚನೆಗಳ ದೊಡ್ಡ ಪುರಾಣವೇ ಇದ್ದು, ವಂಶಿಕಾ ಹೆಸರಲ್ಲದೆ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಹೆಸರು ಬಳಸಿಯೂ ಸಹ ಹಲವರಿಗೆ ಮೋಸ ಮಾಡಿದ್ದಾರೆ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಮತ್ತಷ್ಟು ದೂರು ದಾಖಲು ಪೋಷಕರೊಬ್ಬರ ಜೊತೆ ಮಾತನಾಡುವ ವೇಳೆ … Continue reading ವಂಶಿಕಾ ಹೆಸರಿನಲ್ಲಿ ವಂಚನೆ; ಜೈಲಿನಲ್ಲಿದ್ದರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ನಿಶಾ ನರಸಪ್ಪ