9 ವರ್ಷವಾದ್ರೆ ಸಾಕು ಮಕ್ಕಳು ದಿಢೀರ್​ ನಾಪತ್ತೆ: ಗದಗಿನ ಕುಟುಂಬಕ್ಕೆ ಕಾಡುತ್ತಿದೆ 9ರ ಕಂಟಕ!

ಗದಗ: ಜಿಲ್ಲೆಯ ದಾವಲಖಾನವರ ಕುಟುಂಬಕ್ಕೆ 9 ವರ್ಷದ ಕಂಟಕ ಕಾಡುತ್ತಿದೆ. ಇದು ಕಾಕತಾಳಿಯವೋ? ಆಕಸ್ಮಿಕವೋ? ಅಥವಾ ಮಾಯೆಯೋ? ತಿಳಿಯುತ್ತಿಲ್ಲ. ಆದರೆ, ದಾವಲಖಾನವರ ಕುಟುಂಬ ಮಾತ್ರ 9 ಅಂದರೆ ತುಂಬಾ ಹೆದರುತ್ತಿದೆ. ಅಷ್ಟಕ್ಕೂ ದಾವಲಖಾನವರ ಕುಟುಂಬಕ್ಕೆ ಏನಾಯಿತು ಅಂತಾ ನೋಡುವುದಾದರೆ, ಅವರ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷ ಆದರೆ ಹೆತ್ತವರಲ್ಲಿ ಆತಂಕ ಶುರುವಾಗುತ್ತದೆಯಂತೆ. ಏಕೆಂದರೆ, ಒಂಬತ್ತು ವರ್ಷವಾದರೆ ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆ ಆಗ್ತಾರಂತೆ. ಕಣ್ಣಲ್ಲಿ ಕಣ್ಣಿಟ್ಟು ಕಾದರೂ ಕೂಡ ಪ್ರಯೋಜನ ಆಗುವುದಿಲ್ಲವಂತೆ. 13 ವರ್ಷಗಳ ಹಿಂದೆ ಅಂದರೆ, 2010ರ … Continue reading 9 ವರ್ಷವಾದ್ರೆ ಸಾಕು ಮಕ್ಕಳು ದಿಢೀರ್​ ನಾಪತ್ತೆ: ಗದಗಿನ ಕುಟುಂಬಕ್ಕೆ ಕಾಡುತ್ತಿದೆ 9ರ ಕಂಟಕ!