ನಿಮ್ಹಾನ್ಸ್​ನಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಡಿ.7 ಕೊನೇ ದಿನ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್​) ಬೆಂಗಳೂರು ಮತ್ತು ಧಾರವಾಡ ಘಟಕಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಡಿ.7 ಕೊನೇ ದಿನ. ಹುದ್ದೆಗಳ ವಿವರ ಹಿರಿಯ ಸಲಹೆಗಾರ ಮನೋವೈದ್ಯ-2 ಸಲಹೆಗಾರ ಮನೋವೈದ್ಯ- 4 ಕ್ಲಿನಿಕಲ್​ ಸೈಕಾಲಜಿಸ್ಟ್​/ ಮನೋವೈದ್ಯಕೀಯ ಸಮಾಜ ಸೇವಕ-6 ಸಲಹೆಗಾರ (ಕೌನ್ಸಿಲರ್​)-20 ತಾಂತ್ರಿಕ ಸಂಯೋಜಕರು/ ಪ್ರಾಜೆಕ್ಟ್​ ಸಂಯೋಜಕರು-2 ವಿದ್ಯಾರ್ಹತೆ: ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗಳಿಸಿದ್ದರೆ ಈ ಹುದ್ದೆಗೆ ಅರ್ಜಿ … Continue reading ನಿಮ್ಹಾನ್ಸ್​ನಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ಡಿ.7 ಕೊನೇ ದಿನ