ನನಗೆ ಬೆಡ್​ ಮೇಲೆ ರೋಶನ್​ ಬೇಕು! ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ನಿಹಾರಿಕಾ ಕೊನಿದೆಲ ಹೇಳಿಕೆ

ಹೈದರಾಬಾದ್​: ನಟಿ ನಿಹಾರಿಕಾ ಕೊನಿದೆಲ ಅವರು 2016ರಲ್ಲಿ ತೆರೆಕಂಡ ಒಕ ಮನಸು ಸಿನಿಮಾ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದರು. ಎಲ್ಲದಕ್ಕಿಂತ ಅವರು ಟಾಲಿವುಡ್​ ಸ್ಟಾರ್​ ನಾಗೇಂದ್ರ ಬಾಬು ಅವರ ಪುತ್ರಿ ಎಂಬ ಪ್ರಖ್ಯಾತಿ ಇದೆ. ಚಿರಂಜೀವಿ ಮತ್ತು ಪವನ್​ ಕಲ್ಯಾಣ್​ ಮಾವಂದಿರಾಗಿದ್ದು, ನಿಹಾರಿಕಾಗೆ ಟಾಲಿವುಡ್​ನಲ್ಲಿ ಬಹುದೊಡ್ಡ ಅಭಿಮಾನಿ ಬಳಗವಿದೆ. ಪ್ರಸ್ತುತ ಎಲಿಫೆಂಟ್​ ಪಿಕ್ಚರ್ಸ್​ ನಿರ್ಮಾಣದ ಡೆಡ್​ ಪಿಕ್ಸೆಲ್ಸ್​ ಹೆಸರಿನ ವೆಬ್​ ಸರಣಿಯಲ್ಲಿ ನಿಹಾರಿಕಾ ನಟಿಸಿದ್ದಾರೆ. ಇತ್ತೀಚೆಗಷ್ಟೇ ಆ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಅದರಲ್ಲಿರುವ ಒಂದು ಡೈಲಾಗ್​ ಇದೀಗ … Continue reading ನನಗೆ ಬೆಡ್​ ಮೇಲೆ ರೋಶನ್​ ಬೇಕು! ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ನಿಹಾರಿಕಾ ಕೊನಿದೆಲ ಹೇಳಿಕೆ