ವಿವಿಧ ರಾಜ್ಯಗಳಲ್ಲಿ ಎನ್​ಐಎ ದಾಳಿ: ನಕಲಿ ನೋಟು ಜಾಲದಲ್ಲಿನ ಬಳ್ಳಾರಿ ವ್ಯಕ್ತಿ ಯಾರು?

ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ನಾಲ್ಕು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, ನಕಲಿ ಕರೆನ್ಸಿ ನೋಟುಗಳ ಉತ್ಪಾದನೆ ಮತ್ತು ಚಲಾವಣೆಯಲ್ಲಿ ತೊಡಗಿರುವ ಜಾಲವನ್ನು ಪತ್ತೆ ಮಾಡಿದೆ. 6,600 ಮೌಲ್ಯದ ನಕಲಿ ನೋಟುಗಳು (500, 200 ಮತ್ತು 100 ರೂ. ಮುಖಬೆಲೆಯ) ಹಾಗೂ ಕರೆನ್ಸಿ ಪ್ರಿಂಟಿಂಗ್ ಪೇಪರ್, ಪ್ರಿಂಟರ್, ಡಿಜಿಟಲ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದೆ. ನವೆಂಬರ್ 24 ರಂದು ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಎನ್‌ಐಎ ಈ ಕ್ರಮ ಕೈಗೊಂಡಿದೆ. ವಿವಿಧ ರಾಜ್ಯಗಳ ಗಡಿಗಳಾದ್ಯಂತ ನಕಲಿ ಕರೆನ್ಸಿ ನೋಟುಗಳನ್ನು ಸಾಗಿಸಲು … Continue reading ವಿವಿಧ ರಾಜ್ಯಗಳಲ್ಲಿ ಎನ್​ಐಎ ದಾಳಿ: ನಕಲಿ ನೋಟು ಜಾಲದಲ್ಲಿನ ಬಳ್ಳಾರಿ ವ್ಯಕ್ತಿ ಯಾರು?