ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ಎನ್​ಐಎ ದಾಳಿ: ಐವರು ಯುವಕರ ಬಂಧನ

ನವದೆಹಲಿ: ಇಸ್ಲಾಮಿಕ್​ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆನ್ನಲಾದ ವ್ಯಕ್ತಿಗಳ ಗುಂಪೊಂದರ ಮೇಲೆ ನಿಗಾ ಇಟ್ಟಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಸೋಮವಾರ ದಿಢೀರನೇ ದೆಹಲಿ, ಕೇರಳ ಮತ್ತು ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ದಾಳಿ ಮಾಡಿದೆ. ಕೇವಲ 48 ಗಂಟೆಗಳ ಹಿಂದೆ ಎನ್​ಐಎ ದಾಖಲಿಸಿಕೊಂಡ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿಢೀರ್​ ದಾಳಿ ನಡೆದಿದೆ. ಸುಮಾರು 6 ರಿಂದ 7 ಮಂದಿ ಗುಂಪನ್ನು ತನಿಖಾ ಸಂಸ್ಥೆ ಕೆಲವು ದಿನಗಳಿಂದ ಮೇಲ್ವಿಚಾರಣೆ ನಡೆಸುತ್ತಿತ್ತು. ಈ ಸಂಬಂಧ ಎನ್​ಐಎ … Continue reading ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ಎನ್​ಐಎ ದಾಳಿ: ಐವರು ಯುವಕರ ಬಂಧನ