“ಕರೊನಾ ತಡೆಯಲ್ಲಿ ಮುಂದಿನ 125 ದಿನಗಳು ಭಾರೀ ಮಹತ್ವದ್ದಾಗಿವೆ”

ನವದೆಹಲಿ : ಕೋವಿಡ್ 19 ವಿರುದ್ಧ ಭಾರತ ಇನ್ನೂ ಸಾಮೂಹಿಕ ರೋಗನಿರೋಧಕತೆ(ಹರ್ಡ್​ ಇಮ್ಯುನಿಟಿ) ಸಾಧಿಸಿಲ್ಲ. ವೈರಸ್​ ಸೋಂಕಿನ ಹೊಸ ಅಲೆಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಖಾಯಿಲೆಯನ್ನು ನಿಯಂತ್ರಣದಲ್ಲಿಡುವಲ್ಲಿ ಮುಂದಿನ 125 ದಿನಗಳು ತುಂಬಾ ಮಹತ್ವದ್ದಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾ ಗೋಷ್ಠಿಯಲ್ಲಿ ಇಂದು ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್​ ಅವರು, “ಈಗ ಸೋಂಕು ಹರಡದಂತೆ ತಡೆಗಟ್ಟುವುದು ಬಹಳ ಮುಖ್ಯ ಮತ್ತು ಇದು ಕೋವಿಡ್​-ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ” … Continue reading “ಕರೊನಾ ತಡೆಯಲ್ಲಿ ಮುಂದಿನ 125 ದಿನಗಳು ಭಾರೀ ಮಹತ್ವದ್ದಾಗಿವೆ”