ವಿಶ್ವದಲ್ಲೇ ಕೋವಿಡ್​ ಮುಕ್ತ ಎಂದು ಘೋಷಿಸಿದ ಮೊದಲ ರಾಷ್ಟ್ರ ಯಾವುದು ಗೊತ್ತಾ?

ನವದೆಹಲಿ: ಚೀನಾದ ವುಹಾನ್​ನಿಂದ ಆರಂಭವಾದ ಕೋವಿಡ್​-19 ಪಿಡುಗು ವಿಶ್ವವ್ಯಾಪಿಯಾಗಿ ಹಬ್ಬಿದೆ. ಈ ನಡುವೆ ಒಂದು ರಾಷ್ಟ್ರ ಮಾತ್ರ ತಾನು ಕೋವಿಡ್​-19 ಮುಕ್ತವಾಗಿರುವುದಾಗಿಯೂ, ಸೋಂಕು ನಿಯಂತ್ರಣಕ್ಕೆ ತಾನು ಜಾರಿಗೊಳಿಸಿದ್ದ ಎಲ್ಲ ನಿರ್ಬಂಧಗಳನ್ನು ರದ್ದುಗೊಳಿಸಿರುವುದಾಗಿ ಒಂದು ರಾಷ್ಟ್ರ ಘೋಷಿಸಿದೆ. ಅದುವೇ ನ್ಯೂಜಿಲೆಂಡ್​ ರಾಷ್ಟ್ರವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಕಟಿಸಿರುವ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​, ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಕೋವಿಡ್​ ನಿರ್ಬಂಧಗಳೆಲ್ಲವನ್ನೂ ರದ್ದುಗೊಳಿಸಿರುವುದಾಗಿ ಹೇಳಿದ್ದಾರೆ. ಹೊಸ ನಿಯಮಗಳ ಪ್ರಕಾರ ನ್ಯೂಜಿಲೆಂಡ್​ನಲ್ಲಿ ಇನ್ಮುಂದೆ ದೈಹಿಕ ಅಂತರ ಕಾಯ್ದುಕೊಳ್ಳುವ, ಸಾರ್ವಜನಿಕ ಸಭೆ, … Continue reading ವಿಶ್ವದಲ್ಲೇ ಕೋವಿಡ್​ ಮುಕ್ತ ಎಂದು ಘೋಷಿಸಿದ ಮೊದಲ ರಾಷ್ಟ್ರ ಯಾವುದು ಗೊತ್ತಾ?