ಹ್ಯಾಟ್ರಿಕ್​ ಗೆಲುವಿನ ಹಂಬಲದಲ್ಲಿ ಕಿವೀಸ್​; ಇಂದು ಬಾಂಗ್ಲಾ ಎದುರು ಕ್ಯಾಪ್ಟನ್​ ಕೇನ್​ ಬಲ

ಚೆನ್ನೈ: ಆರಂಭಿಕ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಬೀಗುತ್ತಿರುವ ಹಾಲಿ ರನ್ನರ್​ಅಪ್​ ನ್ಯೂಜಿಜಲೆಂಡ್​ ತಂಡ ಏಕದಿನ ವಿಶ್ವಕಪ್​ನಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡದ ಸವಾಲು ಎದುರಿಸಲಿದೆ. ಗೆಲುವಿನ ಓಟವನ್ನು ಸತತ 3ನೇ ಪಂದ್ಯಕ್ಕೆ ವಿಸ್ತರಿಸುವ ಹಂಬಲದಲ್ಲಿರುವ ಕಿವೀಸ್​ಗೆ ಈ ಬಾರಿ ನಾಯಕ ಕೇನ್​ ವಿಲಿಯಮ್ಸನ್​ ಬಲವೂ ಲಭಿಸಲಿದೆ. ಮೊಣಕಾಲು ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ವಿಲಿಯಮ್ಸನ್​ ಕಿವೀಸ್​ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಟಾಮ್​ ಲಾಥಮ್​ ನೇತೃತ್ವದಲ್ಲಿ ಆಡಿದ ಮೊದಲ 2 ಪಂದ್ಯಗಳಲ್ಲಿ ಕಂಡ ಸರಾಗ ಜಯದಿಂದ ಕಿವೀಸ್​ … Continue reading ಹ್ಯಾಟ್ರಿಕ್​ ಗೆಲುವಿನ ಹಂಬಲದಲ್ಲಿ ಕಿವೀಸ್​; ಇಂದು ಬಾಂಗ್ಲಾ ಎದುರು ಕ್ಯಾಪ್ಟನ್​ ಕೇನ್​ ಬಲ