ಭದ್ರತಾ ಭೀತಿಯಿಂದಾಗಿ ಪಾಕ್ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ ನ್ಯೂಜಿಲೆಂಡ್

ರಾವಲ್ಪಿಂಡಿ: ನ್ಯೂಜಿಲೆಂಡ್ ತಂಡ ಭದ್ರತಾ ಭೀತಿಯಿಂದಾಗಿ ಪಾಕಿಸ್ತಾನ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದೆ. ಕಿವೀಸ್ ತಂಡ ಶುಕ್ರವಾರದಿಂದ ಪಾಕ್‌ನಲ್ಲಿ 3 ಏಕದಿನ ಮತ್ತು 5 ಟಿ20 ಟಿ20 ಪಂದ್ಯಗಳ ಸರಣಿ ಆಡಬೇಕಾಗಿತ್ತು. ಆದರೆ ಅಭದ್ರತೆಯ ಕಾರಣ ನೀಡಿ ಕಿವೀಸ್ ತಂಡ ಮೊದಲ ಏಕದಿನ ಪಂದ್ಯ ಆಡಲು ಸ್ಟೇಡಿಯಂಗೆ ತೆರಳಲು ನಿರಾಕರಿಸಿತು. ಕರೊನಾ ಹಾವಳಿಯ ನಡುವೆ ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಶೇ. 25 ಪ್ರೇಕ್ಷಕರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಭದ್ರತಾ ಸಲಹೆಗಾರರ ಸೂಚನೆಯ ಮೇರೆ ತಂಡ … Continue reading ಭದ್ರತಾ ಭೀತಿಯಿಂದಾಗಿ ಪಾಕ್ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ ನ್ಯೂಜಿಲೆಂಡ್