FACT CHECK |ನಿದ್ರಿಸುತ್ತಿದ್ದ ಶವಾಗಾರದ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ತಿಳಿದು ಜೀವಂತ ಸಂಸ್ಕಾರ ಮಾಡಿದ ಘಟನೆ ನಿಜವೇ

ನ್ಯೂಯಾರ್ಕ್​: ನಿರಂತರ ಕೆಲಸದಿಂದ ದಣಿದಿದ್ದ ಶವಾಗಾರದ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ನಿದ್ರಿಸುತ್ತಿದ್ದ ವೇಳೆ ಆತ ಕರೊನಾದಿಂದ ಮೃತಪಟ್ಟಿದ್ದಾನೆ ಎಂದು ಭಾವಿಸಿ ಜೀವಂತವಾಗಿ ಸುಡಲಾಗಿದೆ ಎನ್ನುವ ವಿಡಿಯೋ ವೈರಲ್​ ಆಗಿತ್ತು. ನ್ಯೂಯಾರ್ಕ್​ ನಗರದ ಶವಾಗಾರದಲ್ಲಿ ಕೆಲಸ ಮಾಡುತ್ತಿರುವ ಮೈಕೆಲ್​ ಜೋನ್ಸ್​ ಎಂಬಾತನನ್ನು ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ಭಾವಿಸಿ ಅವರನ್ನು ಜೀವಂತವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಮಾಹಿತಿಯನ್ನು ಅಪ್​ಲೋಡ್​ ಮಾಡಲಾಗಿದೆ. ಮೊದಲಿಗೆ ಇದನ್ನು ವೀಕ್ಲಿ ಇನ್‌ಕ್ವೈರರ್​ ವೆಬ್​ಸೈಟ್​ ಪ್ರಕಟಿಸಿತು. ನಂತರ ಸಾಮಾಜಿಕ ಜಾಲತಾಣದಲ್ಲಿ ಅದನ್ನು … Continue reading FACT CHECK |ನಿದ್ರಿಸುತ್ತಿದ್ದ ಶವಾಗಾರದ ಸಿಬ್ಬಂದಿ ಮೃತಪಟ್ಟಿದ್ದಾನೆ ಎಂದು ತಿಳಿದು ಜೀವಂತ ಸಂಸ್ಕಾರ ಮಾಡಿದ ಘಟನೆ ನಿಜವೇ