ಈ ಆರು ಬದಲಾವಣೆಗಳು ಅಕ್ಟೋಬರ್​ 1ರಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ

ಬೆಂಗಳೂರು: 2023ರ ಕೇಂದ್ರ ಬಜೆಟ್​ಗೆ ಅನುಗುಣವಾಗಿ ಅಕ್ಟೋಬರ್​ 1ರಿಂದ ಜಾರಿಗೆ ಬರುವಂತೆ ಹಣಕಾಸು ಸ್ಥಿತಿಗತಿ ಮೇಲೆ ಪರಿಣಾಮ ಬಿರುವಂತಹ ಹಲವು ಸಮಗತಿಗಳು ನಡೆಯಲಿವೆ ಎಂದು ಹೇಳಲಾಗಿದೆ. ಹೀಗಾಗಿ ಅಕ್ಟೋಬರ್​ ಒಂದಕ್ಕೂ ಮೊದಲೇ ನೀವು ಅಪ್ಡೇಟ್​ ಮಾಡಿಸುವುದು ಒಳಿತು ಎಮದು ಹೇಳಲಾಗಿದೆ. ಆಧಾರ್​ ಕಾರ್ಡ್​ನಲ್ಲಿ ವಿವರ ಬದಲಾವಣೆ, ಮ್ಯೂಚುವಲ್​ ಫಂಡ್, ಡಿಮ್ಯಾಟ್ ಅಥವಾ ಟ್ರೇಡಿಂಗ್​ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್​ ನಿಯಮಗಳು, ಎರಡು ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ, ಜನನ-ಮರಣ ಪ್ರಮಾಣಪತ್ರ ಸಲ್ಲಿಕೆ ಮಾಡಬೇಕಾಗಿದೆ. ಆಧಾರ್​ … Continue reading ಈ ಆರು ಬದಲಾವಣೆಗಳು ಅಕ್ಟೋಬರ್​ 1ರಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ